RT @omshivaprakash: ಭಯ – ೨

ಅದು ತಲೆಯ ಮೇಲಿರಬೇಕಿಲ್ಲ, ಹಿಂದೆ ಮುಂದಿರುವ
ಮಡದಿ ಮಕ್ಕಳಿಗೂ ಅಲ್ಲ, ಕೇಶರಾಶಿಯ ಸೌಂದರ್ಯ
ಕೆಟ್ಟೀತು, ಚೇ… ಟ್ರಾಫೀಕು ಪೋಲೀಸರಿಗೆ…

RT @omshivaprakash: ಒಡಿಸ್ಸಾದ ಸರ್ಕಾರ ತನ್ನ ಟ್ವಿಟರ್, ಇತ್ಯಾದಿ ಸಾಮಾಜಿಕ ತಾಣಗಳ ಮಾಹಿತಿ, ನಿಘಂಟು ಇತ್ಯಾದಿಗಳನ್ನು ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸ್ ನಡಿ ಬಿಡುಗ…

RT @omshivaprakash: ಒಮ್ಮೊಮ್ಮೆ ಎದೆಯುಕ್ಕಿ ಬಂದಾಗ
ಅಳುವೂ, ಖುಷಿಯೋ, ದುಖಃವೋ, ದುಮ್ಮಾನವೋ,
ಏನೂ ಅರಿಯಲು ಸಾಧ್ಯವಾಗದ ಗಲಿಬಿಲಿಯೂ,
ಅರ್ಥೈಸಲಾಗದ, ಪದಗಳಿಗೆ ಬದಲಿಸಲಾ…