RT @shruthihm1: ಎರಡೂ ಕಡೆ ಒಂದೇ ಪಕ್ಷದ ಸರಕಾರ ಇದ್ರೆ ರಾಜ್ಯದ ಸಾಲ ಹೆಚ್ಚುತ್ತೆ.

ನಮ್ಮ ಪಾಲಿನ ತೆರಿಗೆಯನ್ನು ಒಕ್ಕೂಟ ಸರಕಾರದ ಬಳಿ ಕೇಳಿ ಪಡೆಯುವ ಗುಂಡಿಗೆ ರಾಜ್ಯದ…

ಅವರು ನಮ್ಮ ದುಡ್ಡಿಗೆ “ನಾಮ” ಹಾಕಾವ್ರೆ.

ಅದಕ್ಕೆ

ಸಾಲ ಮಾಡ್ತಾ ಇದ್ದೀವಿ ಅಂತ ಹೇಳಿದ್ರೆ ಸಾಕಾಗಿತ್ತು.

RT @_raghava_: “ಚಲಿಯೆ, ಕರ್ನಾಟಕದ GST ಪಾಲಿಗೆ ‘ವಣಕ್ಕಂ’!” — ನಮ್ ಕಾಸು ನಮಿಗ್ ಕೊಡೋದ್ಬಿಟ್ಟು, ಕೊಟ್ಟೋರ್ ಹತ್ರಾನೇ ನಮ್ಮ ಸಾಲ ಮಾಡ್ಸಿದ ಮಹಾ ಮೇಧಾವಿ!!!

#ಕೊ…