ಪಿ.ಎಫ್ ಹೋರಾಟದ ನಂತರ CCTV ವಿಡಿಯೊ ತೋರಿಸಿ, ಗಾರ್ಮೆಂಟ್ ಕಾರ್ಮಿಕರನ್ನು ಹೆದರಿಸಲಾಯಿತು, ಹಿಂಸಿಸಲಾಯಿತು. ಕೆಲವು ಕೇಸು ಕೂಡ ಹಾಕಲಾಯಿತು. #feministnet Posted on January 11, 2017 by @thej