ಶೇಕಡ ೮೦ ಹೆಂಗಸರೆ ಕೆಲಸ ಮಾಡುವ ಜಾಗದಲ್ಲಿ, ಯಾರು CCTV ವಿಡಿಯೋ ನೋಡುತ್ತಾರೆ, ಹೇಗೆ ಉಪಯೋಗಿಸುತ್ತಾರೆ ಅನ್ನುವ ಮಾಹಿತಿ ಕಾರ್ಮಿಕರಿಗೆ ಇಲ್ಲ. #feministnet Posted on January 11, 2017 by @thej