This pulav recipe needs 5 chillies and 25 gms of ginger
ಪಲಾವ್ ಮಾಡಲು ಐದು ಮೆಣಸಿನಕಾಯಿ ಹಾಗು ೨೫ ಗ್ರಾಮ್ ಶುಂಠಿ ಬೇಕು.

OK. Is two onions enough?
ಎರಡು ಈರುಳ್ಳಿ ಸಾಕೆ?

Thats Enough
ಸಾಕು

RT @siddaramaiah: ದ್ವೇಷ ವೈರುಧ್ಯಗಳ ಅಂಧಕಾರ ಕಳೆದು ಪ್ರೀತಿ ಸಾಮರಸ್ಯದ ಬೆಳಕು ಹರಿಯಲಿ ಎಂದು ಹಬ್ಬದ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ. ನಾಡಿನ ಸಮಸ್ತ ಜನತೆಗೆ ಬೆಳ…