How long will you be working today?
ನೀವು ಇವತ್ತು ಎಷ್ಟು ಹೊತ್ತು ಕೆಲಸ ಮಾಡುತ್ತೀರ?

I have lots of work. I will be working till 11PM
ನನಗೆ ತುಂಬ ಕೆಲಸವಿದೆ. ನಾನು ಹನ್ನೊಂದು ಗಂಟೆಯ ವರೆಗು ಕೆಲಸ ಮಾಡುವೆ.

Will you meet me for breakfast tomorrow?
ನಾಳೆ ತಿಂಡಿಗೆ ನೀವು ಸಿಗುತ್ತೀರ?

Yes, What time?
ಸಿಗುವೆ. ಎಷ್ಟು ಹೊತ್ತಿಗೆ?

8 i…

https://twitter.com/i/web/status/1065096849625821185