RT @PriyankaPulla: New story: Many know about India’s weak AEFI system for Covid vaccines . But here are some really worrying new figures. Out of 1 bn doses of Covishield administered, Indian docs reported only 26 thrombosis with thrombocytopenia cases by Dec 2021 (1) https://t.co/Gd1YyAaDnq

January 08, 2022 at 11:40AM

 

RT @MilanaNeela: @JS_Prashant @nanuramu ಬಲಪಂಥೀಯರು ಧರ್ಮದ ಹೆಸರಿನಲ್ಲಿ ಅನುಸರಿಸುವ ಜಾತಿ ಆಧಾರಿತ ಶೋಷಣೆ, ಲಿಂಗ ತಾರತಮ್ಯ, ಅಸಹಿಷ್ಣುತೆ etc, ಹೇಗೆ ಎಡಗುಂಪುಗಳು ಮಾಡುತ್ತಿರುವ ಹೋರಾಟಕ್ಕೆ ಸಮವಾಗಿದೆ? ಎರಡನ್ನೂ ಅದು ಹೇಗೆ ಒಂದು ಎಂದು ಹೇಳಲು ಸಾಧ್ಯ?
ಇವೆರಡನ್ನೂ ಒಂದೇ ನಾಣ್ಯದಲ್ಲಿ ನೋಡುವುದು ಎಂದರೆ, ಅದು ಅಸ್ಪಷ್ಟತೆಯನ್ನು ತೋರಿಸುತ್ತದೆ.

January 08, 2022 at 09:54AM

 

RT @MilanaNeela: @JS_Prashant @nanuramu … ಹೋರಾಟಕ್ಕೆ, ಎಡಗುಂಪುಗಳು ಜೊತೆಗೂಡಿದರು. ಇದು ಕನ್ನಡಪರ ಹೋರಾಟ ಅಲ್ಲವೇ?

ರಾಜ್ಯ ಸರಕಾರ ತಂದ ಕೃಷಿ ಕಾಯಿದೆಗಳ ಪ್ರಕಾರ ಬೇರೆ ರಾಜ್ಯದ ಉಳ್ಳವರು ಬಂದು ಇಲ್ಲಿ ಕೃಷಿ ಭೂಮಿಯನ್ನು ಕೊಳ್ಳಬಹುದು. ಇದರ ವಿರುದ್ಧ ನಮ್ಮೂರ ಭೂಮಿ ನಮಗಿರಲಿ ಎಂದು ಪ್ರತಿಭಟಸುತ್ತಿರುವ ರೈತ, ಎಡ ಗುಂಪುಗಳು – ಇದಕ್ಕಿಂತ ಕನ್ನಡಪರ ಹೋರಾಟ?!

January 08, 2022 at 09:54AM