ನಮ್ಮ ಕನ್ನಡದ ನಟರು ಸಮಯ ಬಂದಾಗ ಮಾತನಾಡಿದ್ದು ಅಷ್ಟರಲ್ಲೆ ಇದೆ. ಈಗ ಈ ಸರ್ಕಾರ ದೇಶ ಒಡೆಯುತ್ತಿದ್ದರೂ ಕೂಡ, ಮೌನ. ಮೌನ ಸಮ್ಮತಿ ಲಕ್ಷಣ. #CAAProtests #saynotocab

RT @ILogicianI: ಕರ್ನಾಟಕದ ಬಾವುಟ, ಭಾರತದ ಬಾವುಟ. ಎರಡು ರಾರಾಜಿಸುತ್ತಿದೆ ಇಲ್ಲಿ.
#CAAProtests
#BangaloreAgainstCAB pic.twitter.com/IblSJA2OSl