RT @Anand_GJ: ಭಾರತದ ಹುಳುಕಿನ ಭಾಷಾನೀತಿಯ ಬಗ್ಗೆ “ಕನ್ನಡ ಡಿಂಡಿಮ” ಎಂಬ ಸರಣಿ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದೇನೆ.
ಈ ಕುರಿತ ನಿಮ್ಮ ಪ್ರಶ್ನೆಗಳು ಇದ್ದಲ್ಲಿ ಕೇಳಿ,…

RT @ajavgal: ಬ್ಯಾಂಕಿಂಗ್ ಅಂಶ ಕೇಂದ್ರ ಪಟ್ಟಿಯಲ್ಲಿ ಇರುವುದರಿಂದ ಕರ್ನಾಟಕ ಸರಕಾರ ಏನೂ ಮಾಡಲು ಸಾಧ್ಯವಾಗದಂತಾಗಿದೆ.

ಕನ್ನಡ ಸಾವಿರಾರು ವರ್ಷ ರಾಜಭಾಷೆಯಾಗಿತ್ತು ಇಂ…

RT @ShyamSPrasad: ತಮಿಳಿನ ಆತ್ಮ ಗೌರವ ಮದುವೆಯನ್ನು ಕನ್ನಡ ಡಬ್ version ನಲ್ಲಿ ತೋರಿಸುವಾಗ
ಕುವೆಂಪು ಅವರ ಫೋಟೋ ಇಟ್ಟು ಅದಕ್ಕೆ ಮಂತ್ರ ಮಾಂಗಲ್ಯ ಟಚ್ ಕೊಟ್ಟಿದ್ದಾ…

RT @shruthihm1: ಕರ್ನಾಟಕ ಸರಕಾರಕ್ಕೆ ಸ್ವಲ್ಪವಾದರು ನಾಚಿಕೆ ಇದ್ದರೆ, ಇಡೀ ಮಂತ್ರಿಮಂಡಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ.