Hey @Lazy_Pay I am getting OTPs, where as I have not applied for any loan or given you my number. Consider this as complaint and let me know if you need any other details.
@avahgar ಗೌರವ, ನಂಬಿಕೆ, ಮುಕ್ತ ಮಾತುಕಥೆ. ಇವಿಲ್ಲ ಅಂದ್ರೆ ಯಾವುದೆ ಸಂಬಂಧ ಉಳಿಯಲ್ಲ. ಅದರಲ್ಲೂ ದಾಂಪತ್ಯ ಸಾದ್ಯವಿಲ್ಲ!

ಕರ್ನಾಟಕದಲ್ಲಿ ಈಗ ಎಲ್ಲರು ಜನಪರ, ಬಡವರ ಪರ. ಸಡನ್ನಾಗಿ ಎಲ್ಲರಿಗೂ ಬಡವರಿಗೆ ಯಾವಗ ಎಲ್ಲಾ ಸೌಲಭ್ಯ ಸಿಗುತ್ತವೆ ಅನ್ನುವುದೆ ಚಿಂತೆ!

ನನ್ನ ಪ್ರಕಾರ ಒಳ್ಳೆಯದೆ.

ಹಾಗೆ “ಬಿಟ್ಟಿ” ಅನ್ನುವ ಪದ ಬಿಡಿ.

ಕರ್ನಾಟಕದ ಜನರ ಕಪ್ಪ ಕರ್ನಾಟಕದ ಜನರ ಕಷ್ಟಕ್ಕೆ ಅಷ್ಟೆ.

ಅನ್ನುವುದನ್ನು