We laughed a lot yesterday

ನಿನ್ನೆ ನಾವು ಬಹಳ ನಕ್ಕೆವು

ninne nāvu bahaḷa nakkevu

We are laughing a lot today

ಇವತ್ತು ನಾವು ಬಹಳ ನಗ್ತಾ ಇದ್ದೀವಿ

ivattu nāvu bahaḷa nagtā iddīvi

We will laugh a lot tomorrow

ನಾಳೆ ನಾವು ಬಹಳ ನಗ್ತೀವಿ.

nāḷe nāvu bahaḷa nagtīvi.

Verb: laugh

ಕ್ರಿಯಾಪದ: ನಗು

kriyāpada: nagu

I told few stories yesterday

ನಿನ್ನೆ ನಾನು ಕೆಲವು ಕಥೆಗಳನ್ನು ಹೇಳಿದೆ

ninne nānu kelavu kathegaḷannu hēḷide

I am telling few stories today

ಇವತ್ತು ನಾನು ಕೆಲವು ಕಥೆಗಳನ್ನು ಹೇಳ್ತಾ ಇದ್ದೀನಿ

ivattu nānu kelavu kathegaḷannu hēḷtā iddīni

I will tell few stories tomorrow

ನಾಳೆ ನಾನು ಕೆಲವು ಕಥೆಗಳನ್ನು ಹೇಳ್ತೀನಿ

nāḷe nānu kelavu kathegaḷannu hēḷtīni

Verb: tell

ಕ್ರಿಯಾಪದ: ಹೇಳು

kriyāpada: hēḷu

I asked 4 questions yesterday

ninne nānu nālku praśnegaḷannu kēḷide

ನಿನ್ನೆ ನಾನು ನಾಲ್ಕು ಪ್ರಶ್ನೆಗಳನ್ನು ಕೇಳಿದೆ

I am asking 4 questions today

ivattu nānu nālku praśnegaḷannu kēḷtā iddīni

ಇವತ್ತು ನಾನು ನಾಲ್ಕು ಪ್ರಶ್ನೆಗಳನ್ನು ಕೇಳ್ತಾ ಇದ್ದೀನಿ

I will ask 4 questions tomorrow

nāḷe nānu nālku praśnegaḷannu kēḷtīni

ನಾಳೆ ನಾನು ನಾಲ್ಕು ಪ್ರಶ್ನೆಗಳನ್ನು ಕೇಳ್ತೀನಿ

Verb: ask

kriyāpada: kēḷu

ಕ್ರಿಯಾಪದ: ಕೇಳು

I woke up at 7am yesterday

ninne nānu ēḷu gaṇṭege edde

ನಿನ್ನೆ ನಾನು ಏಳು ಗಂಟೆಗೆ ಎದ್ದೆ

I am waking up at 7am today

ivattu nānu ēḷu gaṇṭege eḷtā iddīni

ಇವತ್ತು ನಾನು ಏಳು ಗಂಟೆಗೆ ಎಳ್ತಾ ಇದ್ದೀನಿ

I will wake up at 7am tomorrow

nāḷe nānu ēḷu gaṇṭege ēḷtīni

ನಾಳೆ ನಾನು ಏಳು ಗಂಟೆಗೆ ಏಳ್ತೀನಿ

Verb: wake up

ಕ್ರಿಯಾಪದ: ಏಳು

kriyāpada: ēḷu

I sang national anthem yesterday

ninne nānu rāṣṭragīte hāḍide

ನಿನ್ನೆ ನಾನು ರಾಷ್ಟ್ರಗೀತೆ ಹಾಡಿದೆ

I am singing National Anthem today

ivattu nānu rāṣṭragīte hāḍtā iddīni

ಇವತ್ತು ನಾನು ರಾಷ್ಟ್ರಗೀತೆ ಹಾಡ್ತಾ ಇದ್ದೀನಿ

I will sing National Anthem tomorrow

nāḷe nānu rāṣṭragīte hāḍtīni

ನಾಳೆ ನಾನು ರಾಷ್ಟ್ರಗೀತೆ ಹಾಡ್ತೀನಿ

Verb: sing

kriyāpada: hāḍu

ಕ್ರಿಯಾಪದ: ಹಾಡು

I worked 3 hours extra yesterday

ನಿನ್ನೆ ನಾನು ಮೂರು ಗಂಟೆ ಹೆಚ್ಚಾಗಿ ಕೆಲಸ ಮಾಡಿದೆ

ninne nānu mūru gaṇṭe heccāgi kelasa māḍide

 

I am working 3 hours extra today

ಇವತ್ತು ನಾನು ಮೂರು ಗಂಟೆ ಹೆಚ್ಚಾಗಿ ಕೆಲಸ ಮಾಡ್ತಾ ಇದ್ದೀನಿ

ivattu nānu mūru gaṇṭe heccāgi kelasa māḍtā iddīni

 

I will work 3 hours extra tomorrow

ನಾಳೆ ನಾನು ಮೂರು ಗಂಟೆ ಹೆಚ್ಚಾಗಿ ಕೆಲಸ ಮಾಡ್ತೀನಿ

nāḷe nānu mūru gaṇṭe heccāgi kelasa māḍtīni

 

Verb: work

ಕ್ರಿಯಾಪದ: ಕೆಲಸ ಮಾಡು

kriyāpada: kelasa māḍu

I ran 2 kms yesterday
ನಿನ್ನೆ ನಾನು ಎರಡು ಕಿಲೋಮೀಟರ್ ಓಡಿದೆ
I am running 2 kms today
ಇವತ್ತು ನಾನು ಎರಡು ಕಿಲೋಮೀಟರ್ ಓಡ್ತಾ ಇದ್ದೀನಿ
I will run 3 kms tomorrow
ನಾಳೆ ನಾನು ಎರಡು ಕಿಲೋಮೀಟರ್ ಓಡ್ತೀನಿ

Verb: run
ಕ್ರಿಯಾಪದ: ಓಡು

I slept for 6 hours yesterday
ನಿನ್ನೆ ನಾನು ಆರು ಗಂಟೆ ಮಲಗಿದೆ
I am sleeping 6 hours today
ಇವತ್ತು ನಾನು ಆರು ಗಂಟೆ ಮಲಗುತ್ತಾ ಇದ್ದೀನಿ
I will sleep 6 hours tomorrow
ನಾಳೆ ನಾನು ಆರು ಗಂಟೆ ಮಲಗ್ತೀನಿ

Verb: sleep
ಕ್ರಿಯಾಪದ: ನಿದ್ದೆ ಮಾಡು

I drank lemonade yesterday
ನಿನ್ನೆ ನಾನು ನಿಂಬೆ ಪಾನಕ ಕುಡಿದೆ
I am drinking lemonade today
ಇವತ್ತು ನಾನು ನಿಂಬೆ ಪಾನಕ ಕುಡೀತ ಇದ್ದೀನಿ
I will drink lemonade tomorrow
ನಾಳೆ ನಾನು ನಿಂಬೆ ಪಾನಕ ಕುಡಿಯುವೆ

Verb: drink
ಕ್ರಿಯಾಪದ: ಕುಡಿ

I made poori yesterday
ನಿನ್ನೆ ನಾನು ಪೂರಿ ಮಾಡಿದೆ
I am making poori today
ಇವತ್ತು ನಾನು ಪೂರಿ ಮಾಡ್ತಾ ಇದ್ದೀನಿ
I will make poori tomorrow
ನಾಳೆ ನಾನು ಪೂರಿ ಮಾಡ್ತೀನಿ

Verb: make
ಕ್ರಿಯಾಪದ: ಮಾಡು